Visually Unusual
Wednesday, January 29, 2020
ಮಿಣುಕು ಹುಳ
ಅವಳು ಫಕ್ಕೆಂದು
ನಕ್ಕಾಗ ಬರುವ ಬೆಳಕ ಹೊತ್ತು
ಹಾರಾಡುವ
ಮಿಣುಕು ಹುಳಗಳು
ಆಗಾಗ ನೆನಪಿನಲ್ಲಿ ಮಿಂಚಿವೆ ...
ಮನದ ಕತ್ತಲೆ ಹಾಗೊಮ್ಮೆ ಹೀಗೊಮ್ಮೆ ಹೀರುತಿವೆ ..
Newer Posts
Home
Subscribe to:
Comments (Atom)