Wednesday, January 29, 2020

ಮಿಣುಕು ಹುಳ

ಅವಳು ಫಕ್ಕೆಂದು
ನಕ್ಕಾಗ ಬರುವ ಬೆಳಕ ಹೊತ್ತು
ಹಾರಾಡುವ
ಮಿಣುಕು ಹುಳಗಳು
ಆಗಾಗ ನೆನಪಿನಲ್ಲಿ ಮಿಂಚಿವೆ ...
ಮನದ ಕತ್ತಲೆ ಹಾಗೊಮ್ಮೆ ಹೀಗೊಮ್ಮೆ ಹೀರುತಿವೆ ..